ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನಿಂದ ರಕ್ತದಾನ ಶಿಬಿರ

ನೂತನ ಸಮಿತಿಯ ಪದಗ್ರಹಣ ಹಾಗೂ ಸಾರ್ವಜನಿಕ ರಕ್ತ ದಾನ ಶಿಬಿರವು ಕುಶಾಲನಗರದ ಜಾಮಿಯಾ ಮಸ್ಜಿದ್ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕರ್ನಾಟಕ ರಾಜ್ಯಾದ್ಯಂತ 75 ನೇ ಸ್ವಾತಂತ್ರ್ಯೂತ್ವದ ಪ್ರಯುಕ್ತ 75 ರಕ್ತದಾನ ಶಿಬಿರ ಏರರ್ಪಡಿಸಿದ್ದು, ಒಟ್ಟು 10 ಸಾವಿರ ರಕ್ತ ನಿಧಿ ಸಂಗ್ರಹ ಗುರಿಹೊಂದಿದೆ.
ಕುಶಾಲನಗರದ ರಕ್ತದಾನ ಶಿಬಿರದಲ್ಲಿ ಒಟ್ಟು 62 ಯುನಿಟ್ ರಕ್ತ ಸಂಗ್ರಹ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕಿತು.