ಪಾದ್ರಿಗಳು, ಸಿಸ್ಟರ್ ಗಳಿಗೆ ಎಡೆಬಿಡದೆ ಕಾಡುತ್ತಿದೆ ಕೊರೊನಾ

ಮಂಗಳೂರು: ಇಲ್ಲಿನ ಪ್ರತಿಷ್ಟಿತ ಫಾದರ್ ಮುಲ್ಲರ್ ಆಸ್ಪತ್ರಯಲ್ಲಿ 30ಕ್ಕೂ ಹೆಚ್ಚು ಪಾದ್ರಿಗಳು ಮತ್ತು ಸಿಸ್ಟರ್ ಗಳು ದಾಖಲಾಗಿದ್ದು, ಇಲ್ಲಿನ ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ವರದಿಯಾಗಿದೆ,ಹಾಸನ,ಚಿಕ್ಕಮಗಳೂರು,ಕೊಡಗು,ಉಡುಪಿ ಮತ್ತು ದಕ್ಷಿಣಕನ್ನಡದ ವಿವಿಧ ಚರ್ಚ್ ಗಳಲ್ಲಿನ ಪಾದ್ರಿಗಳು ಮತ್ತು ಸಿಸ್ಟರ್ ಗಳು ಇವರಾಗಿದ್ದಾರೆ.

error: Content is protected !!