ಪಾಕ ಲಾರಿ ದುರಂತ:ಇಬ್ಬರು ಕಾರ್ಮಿಕರ ಮೃತದೇಹ ಪತ್ತೆ

ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಸುತ್ತಿದ್ದ ತಡೆಗೋಡೆ ಕಾಮಗಾರಿ ವೇಳೆ ಚೆರಂಬಾಣೆ ಸಮೀಪದ ಪಾಕದಲ್ಲಿ ಕಾಂಕ್ರಿಟ್ ಲಾರಿ ಮಗುಚಿದ ವೇಳೆ ಸಿಲುಕಿಕೊಂಡಿದ್ದ ಇಬ್ಬರು ಹುಬ್ಬಳಿ ಮೂಲದ ಇಬ್ಬರ ಮೃತದೇಹ ಪತ್ತೆಯಾಗಿದೆ. ಮೃತರು ಪ್ರವೀಣ್ 21 ,ಸಂತೋಶ್ 27 ಎಂದು ಗುರುತಿಸಲಾಗಿದೆ.

error: Content is protected !!