fbpx

ಪಾಕದಲ್ಲಿ ಕಾಂಕ್ರಿಟ್ ಲಾರಿ ಅವಘಡ: ಹುಬ್ಬಳಿಯ ಇಬ್ಬರು ಕಾರ್ಮಿಕರ ಸಾವು!

ಚೆರಂಬಾಣೆ: ತಡೆಗೋಡೆ ಕಾಮಗಾರಿ ನಡೆಯುತ್ತಿದ ಸ್ಥಳದಲ್ಲಿ ಭೂಕುಸಿತ ಉಂಟಾಗಿ
ಕಾಂಕ್ರಿಟ್ ಲಾರಿ ಹಳ್ಳಕ್ಕುರುಳಿ ಇಬ್ಬರ ದುರ್ಮರಣವಾಗಿರುವ ಘಟನೆ ನಡೆದಿದೆ.

ಚೆರಂಬಾಣೆಯ ಪಾಕ‌ ಎಂಬಲ್ಲಿ ಘಟನೆ ಸಂಭವಿಸಿದ್ದು ಕಾಂಕ್ರಿಟ್ ಡಂಪ್ ಮಾಡುವ ವೇಳೆ ಹುಬ್ಬಳಿ‌ ಮೂಲದ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಭಾಗಮಂಡಲ ಪೊಲೀಸರ ಭೇಟಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!