ಪರಿಸರ ದಿನ ಆಚರಣೆ

ವಿಶ್ವ ಅರಣ್ಯ ದಿನಾಚರಣೆಯ ಅಂಗವಾಗಿ ಪೂನ್ನಂಪೇಟೆ ಸರ್ಕಾರಿ ಶಾಲೆಯಲ್ಲಿ, ಅರಣ್ಯ ಮಹಾ ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ವಿವಿಧ ಕಾಡು ಮರದ ಸಸಿ,ನೆರಳು ನೀಡುವ ಸಸಿ, ಹಣ್ಣಿನ ಸಸಿ ಯನ್ನು ಶಾಲಾ ಆವರಣದಲ್ಲಿ ಅರಣ್ಯ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಜೊತೆ ಗಿಡನೆಟ್ಟು ಅರಣ್ಯ ದಿನಾಚರಣೆ ಆಚರಿಸಿ, ಅರಣ್ಯ ಬೆಳೆಸುವ ಬಗ್ಗೆ ಅರಿವು ಮೂಡಿಸಲಾಯಿತು.

error: Content is protected !!