ಪತ್ರಿಕಾ ದಿನಾಚರಣೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸಾಲು ಮರದ ತಿಮ್ಮಕ್ಕ

ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘ ರಿ ಕೊಡಗು ಜಿಲ್ಲಾ ಹಾಗೂ ಪಿರಿಯಾಪಟ್ಟಣ ತಾಲ್ಲೂಕು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಸಾಲು ಮರದ ತಿಮ್ಮಕ್ಕ ನೆರವೇರಿಸಿದರು.

ಹೋರಾಟಗಾರರಿಗೆ ಪ್ರಗತಿಪರ ಮುಖಂಡರಿಗೆ ಆರಕ್ಷಕ ಮಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು ಕೊಡಗಿನ ಹುಟ್ಟು ಹೋರಾಟಗಾರ ಕೆ ಬಿ ರಾಜು ಆರ್ ಪಿ ಐ ಕರ್ನಾಟಕ ಪಕ್ಷ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಾವಾದ ರವರನ್ನು ಗುರುತಿಸಿ ಸನ್ಮಾನ ಮಾಡಿದರು. ಉದ್ಘಾಟನೆ ಶ್ರೀ ಸಾಲು ಮರದ ತಿಮ್ಮಕ್ಕ ಇವರಿಂದ ಮಾಡಿಸಲಾಯಿತು.

ಇದಕ್ಕೂ ಮೊದಲು ಕೊಡಗು ಮೈಸೂರು ಗಡಿಯಲ್ಲಿರುವ ಕಾವೇರಿ ಪ್ರತಿಮೆಗೆ ಭೇಟಿ ನೀಡಿ ವಂದನೆ ಸಮರ್ಪಿಸಿ, ಪುಷ್ಪ ನಮನ ಸಲ್ಲಿಸಲಾಯಿತು.

error: Content is protected !!