ಪಡಿತರ ಚೀಟಿದಾರರು ಇ- ಕೆವೈಸಿ ಮಾಡಿಸಲು ಕೊನೆಯ ಅವಕಾಶ

ಇಂದಿನಿಂದ ಅಕ್ಟೋಬರ್ 10ರ ವರೆಗೆ ದಿನಾಂಕ ವಿಸ್ತರಿಸಿದ ರಾಜ್ಯ ಸರ್ಕಾರ, ಆದ್ಯತಾ ಮತ್ತು ಆದ್ಯೆತೇತರ ಪಡಿತರ ಚೀಟಿ ಹೊಂದಿರುವ ಕುಟುಂಬಸ್ಥರು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಲು ಸೂಚನೆ ನೀಡಿದೆ.

6 ವರ್ಷ ಮೇಲ್ಪಟ್ಟ ಮಕ್ಕಳಿಗೆ ಆಧಾರ್ ಬಯೋ ನವೀಕರಣ ಮಾಡಲು ಕೊನೆಯ ಕಾಲವಕಾಶ ನೀಡಿದೆ ಎಂದು ಕೊಡಗು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ, ವ್ಯವಹಾರಗಳ ಇಲಾಖೆಯ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

error: Content is protected !!