fbpx

ನೋಟಿಸಿಗೆ ಪ್ರತ್ಯುತ್ತರ ನೀಡಲಿರುವ ಪ್ರಜ್ಞಾ ಚೌಟಾ

ಕೊಡಗಿನಲ್ಲಿ ಆನೆ ಮನೆ ಫೌಂಡೇಶನ್ ಹೆಸರಿನಲ್ಲಿ ದುಬಾರೆ ವ್ಯಾಪ್ತಿಯಲ್ಲಿ ಖಾಸಗಿಯಾಗಿ ಕಳೆದ 20 ವರ್ಷಗಳಿಂದ ಆನೆ ಶಿಬಿರ ನಡೆಸುತ್ತಿದ್ದ ಪ್ರಜ್ಞಾ ಚೌಟಾ ಹಿರಿಯ ಅರಣ್ಯಾಧಿಕಾರಿಗನ್ನು ಭೇಟಿ ಮಾಡಲು ಬೆಂಗಳೂರಿಗೆ ತೆರಳಿದ್ದಾರೆ.

ತನ್ನ ಆನೆಗಳು ಸಹಜವಾಗಿ ಓಡಾಡಿಕೊಂಡಿದ್ದು, ಅವುಗಳಿಂದ ತೊಂದರೆಯಾಗಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯೇ ಹೊಣೆ ಎಂದು ನೋಟಿಸ್ಗೆ ಪ್ರತ್ಯುತ್ತರ ನೀಡಲಿದ್ದಾರೆ.

error: Content is protected !!