fbpx

ನೊಂದಾಯಿತ ಕಾರ್ಮಿಕರಿಗೆ ಪರಿಹಾರದ ಮಾಹಿತಿ ಪ್ರಕಟ

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸಂದರ್ಭ ನೊಂದಾಯಿತ ಕಾರ್ಮಿಕರಿಗೆ ನೀಡಿದ ಪರಿಹಾರ ಪ್ರಕಟವಾಗಿದೆ.

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ, ಸಾಮಾಜಿಕ ಭಧ್ರತಾ ಮಂಡಳಿಯಿಂದ ಮಾಹಿತಿ ಹೊರಬಿದ್ದಿದೆ. ಮೊದಲನೇ ಅಲೆಯಲ್ಲಿ 4 ಸಾವಿರ ಆಹಾರದ ಕಿಟ್, ಎರಡನೇ ಅಲೆಯಲ್ಲಿ 6 ಸಾವಿರ ಸುರಕ್ಷಾ ಕಿಟ್,2 ಸಾವಿರ ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಅಡಿಯಲ್ಲಿ ನೆರವು ನೀಡಲಾಗಿದೆ.

ರಾಜ್ಯ ಕಾರ್ಮಿಕ ಸಚಿವ ಎ.ಶಿವರಾಮ್
ಹೆಬ್ಬಾರ್ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

error: Content is protected !!