ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ

ಕಾರ್ಮಿಕನೂಬ್ಬನ ಮೃತದೇಹ ವಿದ್ಯುತ್ ಕಂಬದಲ್ದಿ ನೇಣು ಬಿಗಿ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಬೆಟ್ಟದಕಾಡು ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಕಂಬದಲ್ಲಿ ಮೃತದೇಹ ಕಂಡು ಬಂದಿದ್ದು, ಮೃತನು ಸಿದ್ದಾಪುರದ ಗೊಡುಗದ್ದೆ ನಿವಾಸಿ ವಿನು ಎಂದು ಗುರುತಿಸಲಾಗಿದೆ.ಮೇಲ್ನೋಟಕ್ಕೆ ಇದೊಂದು ಅಸಹಜ ಸಾವಿನಂತೆ ಕಂಡು ಬಂದಿದ್ದು, ಪೊಲೀಸರ ತನಿಖೆಯಿಂದ ಅಸಲಿಯತ್ತು ತಿಳಿದು ಬರಬೇಕಿದೆ.

error: Content is protected !!