ದಿನದ ವಾರ್ತೆ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ 2 years ago Team_sudhisanthe ಮಾದಾಪುರ ಸಮೀಪದ ಮೂವತ್ತೊಕ್ಲು ಕಲ್ಲುಕೋರೆ ನಿವಾಸಿ ಆಟೋ ಚಾಲಕ ದೇವದಾಸ್ ಎಂಬುವವರ ಮಗ ಪ್ರೀತಮ್ (13) ಎಂಬಾತ ಇಂದು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 7ನೇ ತರಗತಿ ವಿದ್ಯಾರ್ಥಿಯಾಗಿದ್ದ ಈತ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ತಿಳಿದು ಬಂದಿಲ್ಲ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous Covid-19 ಸೊಂಕಿಗೆ ಆಯುರ್ವೇದ ಔಷಧಿNext ಟಿಪ್ಪರ್ – ಬೈಕ್ ನಡುವೆ ಡಿಕ್ಕಿ : ಸವಾರರಿಬ್ಬರ ದುರ್ಮರಣ