fbpx

ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ತಂಡ ಪ್ರಥಮ

ಮಡಿಕೇರಿಯ ಗುರುಕುಲ ತಂಡಕ್ಕೆ
ಕ್ಯಾಚ್ ದಿ ಬೀಟ್ ಅಂತರ ರಾಜ್ಯ ಮೊಗೇರಾ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.

ಪುತ್ತೂರು ಯೂತ್ ಫ್ರೆಂಡ್ಸ್ ಆಶ್ರಯದಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯದ ನೈತ್ಯಪಟುಗಳಿಗೆ ಆಯೋಜಿಸಿದ ಈ ಸ್ಪರ್ಧೆಯಲ್ಲಿ ಸೋಲೋ ಸ್ಪರ್ಧೆಯಲ್ಲಿ ಶಿವು ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಡಿಕೇರಿಯ ಶಾಸ್ತ್ರಿ ನಗರದಲ್ಲಿ ಈ ಶಾಲೆ ಕಾರ್ಯ ನಿರ್ವಹಿಸುತ್ತಿದೆ.

error: Content is protected !!