fbpx

ನಿಸರ್ಗಧಾಮದ ಜಿಂಕೆ ಮೊಲಗಳಿಗೆ ಆಹಾರ ಒದಗಿಸಿದ ಕಾವೇರಿ ರಕ್ಷಣಾ ಬಳಗ

ಕೊಡಗು: ಕುಶಾಲನಗರ ಕಾವೇರಿ ರಕ್ಷಣಾ ಬಳಗ,ಪ್ರವಾಹ ಸಂತ್ರಸ್ಥರ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಪುರಾತನ ಕಾಲದ ಸೇತುವೆಗಳಲ್ಲಿ ಬೆಳೆದಿರುವ ಗಿಡಗಂಟೆಗಳ ತೆರವು ಕಾರ್ಯ ನಡೆಸಲಾಯಿತು.

ತೆರವುಗಳಿಸಿದ ಗಿಡಗಂಟೆಯಲ್ಲಿ ಕಾವೇರಿ ನಿಸರ್ಗಧಾಮದಲ್ಲಿರುವ ಜಿಂಕೆ ಪಾರ್ಕ್ ಮತ್ತು ಮೊಲಗಳಿಗೆ ಆಹಾರಕ್ಕೆ ಆಗುವಂತಹಾ ಸೂಪ್ಪನ್ನು ಅರಣ್ಯ ಇಲಾಖೆ ಮೂಲಕ ಕಳುಹಿಸಿಕೊಡಲಾಯಿತು.

ಸ್ವಚ್ಛತಾ ಕಾರ್ಯದ ಸಂದರ್ಭ ಪಿಆರ್ ಸಿ ಸಂಸ್ಥೆಯ ಮಾಲೀಕ ಹಾಗು ಗುತ್ತಿಗೆದಾರ ಪುರುಷೋತಮ್ ರೈ, ಪ್ರವಾಹ ಸಂತ್ರಸ್ತ ವೇದಿಕೆಯ ಪ್ರಮುಖರಾದ ಎಂ.ಎನ್ ಚಂದ್ರಮೋಹನ್, ಹರ್ಷ, ಪರಿಸರಾ ರಕ್ಷಣಾ ಬಳಗದ ಡಿ.ಆರ್ ಸೋಮಶೇಖರ್ ಸೇರಿದಂತೆ ಪಂಚಾಯ್ತಿ ಮತ್ತು ಅರಣ್ಯ ಇಲಾಖೆ ಸಿಬ್ಬಂಧಿಗಳು ಹಾಜರಿದ್ದರು.

error: Content is protected !!