fbpx

ನಿಷೇಧಿತ ಪ್ಲಾಸ್ಟಿಕ್ ವಿರುದ್ಧ ಕುಶಾಲನಗರ ಪಂಚಾಯಿತಿಯ ಸಮರ

ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ ದಿನದಿಂದ ದಿನ ಪಟ್ಟಣ ಬೆಳೆಯುತ್ತಿದ್ದು, ವ್ಯಾಪಾರ ವಹಿವಾಟಿನ ಚಟುವಟಿಕೆ ಚುರುಕುಗೊಳಿಸಿದೆ.

ಈ ನಿಟ್ಟಿನಿಂದ ಪರಿಸರಕ್ಕೆ ಮಾರಕವಾಗಿರುವ ಪ ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡದಂತೆ ಪಟ್ಟಣ ಪಂಚಾಯತಿಯ ವತಿಯಿಂದ ವ್ಯಾಪಸ್ಥರಿಗೆ ಸೂಚನೆ ನೀಡಲಾಗಿದ್ದರು ವ್ಯಾಪಾರ ಮಾಡುತ್ತಿದ್ದ ಅಂಗಡಿಗಳಿಗೆ ಪಟ್ಟಣ ಪಂಚಾಯತಿಯ ಸಿಬ್ಬಂಧಿಗಳು ದಾಳಿ ಮಾಡಿದ್ದು 1100 ರೂ ನಷ್ಟು ದಂಡ ವಸೂಲು ಮಾಡಲಾಗಿದೆ. ಪಟ್ಟಣದ ರಥಬೀದಿ,ಮಾರುಕಟ್ಟೆಯ ಭಾಗದಲ್ಲಿ ಕಾರ್ಯಚರಣೆ ನಡೆಸಲಾಯಿತು.

error: Content is protected !!