fbpx

ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ ಬೀಳ್ಕೊಡುಗೆ

ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ಆಗಸ್ಟ್ 31 ರಂದು ನಿವೃತ್ತಿ ಹೊಂದಿದ ಪಿ.ಐ ಆರಾಧ್ಯ, ಎ.ಎಸ್.ಐ ಚಿಣ್ಣಪ್ಪ, ಹೆಚ್.ಸಿ ಸಂಪತ್ ರೈ, ಸಿ.ಪಿಸಿ ಗೋವಿಂದ್, ಗಣೇಶ್, ಎ.ಹಚ್.ಸಿ ಮಹೇಶ್ ರವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

error: Content is protected !!