fbpx

ನಿರಂತರ ಬೆಲೆ ಏರಿಕೆಯಿಂದ ಜನರಿಗೆ ಹೆಚ್ಚಿನ ಹೊರೆ!

ಸಬ್ಸಿಡಿ ರಹಿತ ಪ್ರತಿ ಗೃಹಬಳಕೆ ಸಿಲಿಂಡರ್ ಮೇಲೆ 25 ರೂ ಹೆಚ್ಚಳ ಆಗಿರುವ ಬೆನ್ನಲ್ಲೇ, ಬ್ಯಾಂಕಿಂಗ್ ಸೇವಾ ಶುಲ್ಕ ಸಹ ಹೆಚ್ಚಳವಾಗಿದೆ.

ದೇಶದ ಅತೀ ದೊಡ್ಡ ಬ್ಯಾಂಕ್ ಆಗಿರುವ ಎಸ್ ಬಿ ಐ ತನ್ನ ಸೇವಾ ಶುಲ್ಕ ಹೆಚ್ಚಿಸಿಕೊಂಡಿದೆ.ಈಗ ಗ್ರಾಹಕರು ಎಟಿಎಂ ನಿಂದ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಬಹುದಾಗಿದ್ದು,ನಾಲ್ಕಕ್ಕಿಂತ ಹೆಚ್ಚಳ ವಹಿವಾಟಿನ ಮೇಲೆ 15 ರೂ ಶುಲ್ಕ ಪಾವತಿಸಬೇಕಾಗಿದೆ.ಜೊತೆಡೆ ಚೆಕ್ ಬಳಕೆಯ ಮೇಲೂ ಎಸ್ ಬಿ ಐ ಶುಲ್ಕ ವಿಧಿಸುತ್ತಿದೆ.ವರ್ಷದಲ್ಲಿ 10 ಚೆಕ್ ಗಳ ಬಳಕೆಗೆ ಯಾವುದೇ ಶುಲ್ಕವಿಲ್ಲ,ಹೆಚ್ಚಾದರೆ ಶುಲ್ಕ ಪಾವತಿಸಬೇಕಿದೆ ಜೊತೆಗೆ ಆಕ್ಸಸ್ ,ಐಡಿಬಿಐ ಬ್ಯಾಂಕ್ ಎಸ್ ಎಂ ಎಸ್,ಲಾಕರ್ ಚಾರ್ಜ್ ಹೆಚ್ಚಿಸಿದ್ದು ಇಂದಿನಿಂದ ಅನ್ವಯವಾಗಲಿದೆ.

error: Content is protected !!