fbpx

ನಿಯಂತ್ರಣ ತಪ್ಪಿ ಮಗುಚಿದ ಬಸ್

ಹಾಸನದಿಂದ ಮಡಿಕೇರಿಗೆ ಬರುತ್ತಿದ್ದ ಬಸ್ ಕುಶಾಲನಗರ ಸಮೀಪದ ಆನೆಕಾಡು ಬಳಿ ಘಟನೆ ನಡೆದಿದೆ. ನಿಯಂತ್ರಣ ಕಳೆದುಕೊಂಡು ಬರೆಗೆ ಜಾರಿದ ಕೆಎಸ್ಆರ್ ಟಿ ಸಿ ಬಸ್ ರಸ್ತೆ ಬದಿ ಮಗುಚಿದೆ.

44 ಮಂದಿ ಪ್ರಯಾಣಿಕರಿದ್ದ ಕೆ ಎಸ್ಆರ್ ಟಿ ಸಿ ಬಸ್ ತಾಂತ್ರಿಕ ಸಮಸ್ಯೆಯಾಗಿ ಸೆಟ್ ಪರ್ಜ್ ತುಂಡಾದ ಕಾರಣ ನಿಯಂತ್ರಣ ತಪ್ಪಿದ ಬಸ್ ಮಗುಚಿದೆ. ಪ್ರಯಾಣಿಕರ ಪೈಕಿ ಇಬ್ಬರಿಗೆ ಗಂಭೀರಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕುಶಾಲನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.

error: Content is protected !!