fbpx

ನಿನ್ನೆ ತಪ್ಪಿಸಿಕೊಂಡಿದ್ದ ಹುಲಿ ಹಂತಕನನ್ನು ಇಂದು ಬಂಧನ


*ನಾಗರಹೊಳೆ ಹುಲಿ ಹತ್ಯೆ ಪ್ರಕರಣ.
*ಗೊಣಿಕೊಪ್ಪ ಬಾಳಲೆ ಗ್ರಾಮದ ವ್ಯಕ್ತಿಯೊಬ್ಬನನ್ನು ಶನಿವಾರಸಂತೆ ಕಾಫಿ ತೋಟದಲ್ಲಿ ಬಂದಿಸಿದ್ದಾರೆ.
*ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಬೇಟೆಗೆ ಸಂಬಂದಿಸಿದಂತೆ ಅರೋಪಿ ಬಂದನ
*ಶನಿವಾರಸಂತೆಯಲ್ಲಿ ಇರುವ ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ಮಂಗಳವಾರ ಹಾಗೂ ಬುದುವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ಕಾರ್ಯಾಚರಣೆ ನಡೆಸಿದ್ದರು.
ಬೆಳಗಿನ ಜಾವ ಪತ್ತೆಯಾದ.
*ಶನಿವಾರಸಂತೆ ಲಾಡ್ಜ್ ಒಂದರಲ್ಲಿ ತಂಗಿದ್ದ ಇಬ್ಬರು ಅರೋಪಿಗಳು.
*ನಾಗರಹೊಳೆ ವನ್ಯಜಿವಿ ವಲಯಅಧಿಕಾರಿಗಳು ಹಾಗೂ ಶನಿವಾರಸಂತೆ ವಲಯ ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ.
*ಕಾರ್ಯಾಚರಣೆ ಸಂದರ್ಭ ಒರ್ವ ಲಾಡ್ಜ್ ನಿಂದ ಹಾರಿ ಪರಾರಿಯಾಗಿ ಕಾಫಿ ತೊಟದಲ್ಲಿಸೆರೆ ಸಿಕ್ಕಿದ್ದ ಬುದವಾರ
ಇನ್ನೊರ್ವ ಸಿಕ್ಕಿರಲಿಲ್ಲ
*ಇಂದು ಬೆಳಗಿನ ಜಾವ ನಿನ್ನೆಯಿಂದ ಊಟ ತಿಂಡಿ ತಿನ್ನದೆ ಇದ್ದುದರಿಂದ ಕಾಫಿ ತೊಟದಿಂದ ಹೊರ ಬರುವ ಸಂದರ್ಬ ಬಂದಿಸಿದ್ದಾರೆ.
ಬಂದಿತ ಅರೋಪಿ ಶರಣ್ ಅಲಿಯಾಸ್ ಉತ್ತಪ್ಪ.

ಕಾರ್ಯಾಚರಣೆಯಲ್ಲಿ ತೊಡಗಿದ ನಾಗರಹೊಳೆ ಹುಲಿ ಸಂರಕ್ಷಣಾಧಿಕಾರಿಗಳು ಹಾಗೂ ಶನಿವಾರಸಂತೆ ವಲಯ ಅರಣ್ಯಧಿಕಾರಿಗಳ ತಂಡ.

error: Content is protected !!