ನಾಪೋಕ್ಲುವಿನಲ್ಲಿ ಆಟೋ ಚಾಲಕನಾಗಿ ಎಲ್ಲರಿಗೂ ಚಿರಪರಿಚಿತನಾದ ಹರೆಯಡ ಸತೀಶ್ ಸುಬ್ಬಯ್ಯ (ಆಟೋ ಸತಿ) ಅವರು ಈ ದಿನ7/5/2021 ನಿಧನ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಹಾಗೂ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾಪೋಕ್ಲು ವಾಹನ ಚಾಲಕರು ಹಾಗೂ ಮಾಲೀಕರ ಸಂಘ ಶೋಕದಿ ಶ್ರದ್ಧಾಂಜಲಿ ತಿಳಿಸಿದ್ದಾರೆ.

error: Content is protected !!