fbpx

ನಾಳೆ ಲಸಿಕೆ ದೊರಕುವುದಿಲ್ಲ!

ಕೊಡಗು ಜಿಲ್ಲೆಗೆ ಲಸಿಕೆ ಬಾರದೆ ಇರುವ ಹಿನ್ನಲೆ ನಾಳೆ ಭಾನುವಾರ ಜಿಲ್ಲೆಯ ಯಾವುದೇ ಲಸಿಕಾ ಕೇಂದ್ರ ಗಳಲ್ಲಿ ಲಸಿಕೆ ವಿತರಣೆ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

error: Content is protected !!