ನಾಳೆ ಲಸಿಕೆ ಇಲ್ಲ!

ಕೊಡಗಿಗೆ ಲಸಿಕೆ ಕೊರತೆ ಹಿನ್ನಲೆ ನಾಳೆ ಭಾನುವಾರ ಜಿಲ್ಲೆಯ ಎಲ್ಲಿಯೂ ಲಸಿಕೆ ನೀಡುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.