fbpx

ನಾಯಿಗಳ ದಾಳಿಗೆ ಸಾರಂಗ ಬಲಿ

ಹಾಸನ(ಬೇಲೂರು): ಜಿಲ್ಲೆಯ ಬೇಲೂರುವಿನಲ್ಲಿ ಇರುವ ಕೋಡಿ ಮಠದ ಸಮೀಪವೇ ಗಂಡು ಸಾರಂಗವೊಂದರ ಮೃತದೇಹ ಪತ್ತೆಯಾಗಿದೆ.ಕುರುಚಲು ಕಾಡಿನಲ್ಲಿ ಹೆಚ್ಚಾಗಿ ಕಾಣಸಿಗುವ ಈ ಸಾರಂಗ(ಚುಕ್ಕಿ ಜಿಂಕೆ) ಆಹಾರ ಅರಸಿ ಅರಣ್ಯದಂಚಿಗೆ ಬರುವುದು ಸಹಜ ಹೀಗೆ ಬಂದ ಮೂಕ ಪ್ರಾಣಿ ನಾಯಿಗಳ ದಾಳಿಗೆ ಬಲಿಯಾಗಿದೆ,ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!