ನಾಪೋಕ್ಲು ಪೋಲಿಸರಿಗೆ ಕೊರೊನಾ ದೃಢ


ಕೊಡಗು: ನಾಪೋಕ್ಲು ಪೋಲಿಸ್ ಠಾಣೆಯ ಆರು ಮಂದಿಗೆ ಕೊರೋನಾ ಸೊಂಕು ಇರುವುದು ದೃಢಪಟ್ಟಿದೆ.

ಇಬ್ಬರು ಎ ಎಸ್ ಐ, ಮೂವರು ಹೆಡ್ ಕಾಸ್ಟೇಬಲ್, ಒಬ್ಬ ಪೋಲಿಸ್ ಸಿಬ್ಬಂದಿಗೆ ಸೊಂಕು ಕಾಣಿಸಿಕೊಂಡಿದ್ದು ಒಬ್ಬರು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದ ಐದು ಮಂದಿ ಹೋಂ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಹನ ತಪಾಸಣೆ, ಸಂತೆ, ಜನದಟ್ಟಣೆ ಸಂದರ್ಭ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ.

error: Content is protected !!