ನಾಪೋಕ್ಲುವಿನಲ್ಲಿ ವಾಹನಗಳ ವಶ

ಕೊಡಗು: ಜಿಲ್ಲೆಯಲ್ಲಿ ಸ್ಟ್ರಿಕ್ಟ್ ಲಾಕ್ ಡೌನ್ ಹಿನ್ನೆಲೆ ಫೀಲ್ಡಿಗಿಳಿದಿರುವ ನಾಪೋಕ್ಲು ಪೊಲೀಸರ ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ.

ಅನವಶ್ಯಕ ಓಡಾಟ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಪೊಲೀಸರು ಲಾಠಿ ರುಚಿಯೊಂದಿಗೆ, ವಾಹನಗಳು ಜಪ್ತಿ ಮಾಡಲಾಗಿದೆ.

6 ಪಿಕ್ ಅಪ್, 5 ಕಾರು, 3 ಬೈಕ್ ಹಾಗೂ ಒಂದು ಲಾರಿ ಸೇರಿ 15 ವಾಹನಗಳನ್ನು
ನಾಪೋಕ್ಲು ಠಾಣಾಧಿಕಾರಿ ಆರ್. ಕಿರಣ್ ಮತ್ತು ತಂಡದಿಂದ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.

error: Content is protected !!