fbpx

ನಾಡಿಗ ಬಂದ ಹೆಬ್ಬಾವು ಕ್ಷೇಮವಾಗಿ ಮತ್ತೆ ಕಾಡಿಗೆ..

ಭಾಗಮಂಡಲ‌ ಸಮೀಪ ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬಸ್ಥರ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಭಾರಿ ಗಾತ್ರದ ಹೆಬ್ಬಾವೊಂದನ್ನು ಇಂದು ಹಿಡಿದು ಕಾಡಿಗೆ ಬಿಡಲಾಯಿತು.

ಬಹಳ ದಿನದಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಈ ಹೆಬ್ಬಾವನ್ನು ಕೆದಂಬಾಡಿ ಉದಯ ಮತ್ತು ರಾಜ ಅವರು ಹಿಡಿದಿದ್ದಾರೆ. ನಂತರ ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆ ಸಿಬ್ಬಂಧಿಗಳಿಗೆ ಹಸ್ತಾಂತರಿಸಲಾಯಿತು.

error: Content is protected !!