ನಾಡಪ್ರಭು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕನ ಸ್ಥಾನ ಗೆದ್ದ ಜಗದೀಶ್ ಜಿ.ಬಿ

ಕುಶಾಲನಗರದ ನಾಡಪ್ರಭು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಾಮಾನ್ಯ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಸಿಲಿಂಡರ್ ಗುರುತಿನ ದಿನೇಶ್ ಎಂ.ಕೆ ತೀವ್ರ ರೋಚಕತೆಯಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಜಗದೀಶ್ ಜಿ.ಬಿ ವಿರೋಧ ಕೇವಲ 8 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಕಣದಲ್ಲಿ ಇದ್ದ 7 ಅಭ್ಯರ್ಥಿಗಳು ಪಡೆದುಕೊಂಡ ಮತಗಳ ವಿವರ ಇಂತಿದೆ.
ದಿನೇಶ್ ಎಂ.ಕೆ 349,ಜಗದೀಶ್ ಜಿ.ಬಿ 341,ನಾಗೇಶ್ ಸಿ.ವಿ 328,ರಾಜು ಕೂಡಿಗೆ 292,ಪ್ರಕಾಶ್ ಎಸ್.ಪಿ 285,ರವಿಕುಮಾರ್ ಎಂ.ಡಿ 284,ಹೇಮಕುಮಾರ್ 280 ಮತಗಳನ್ನು ಪಡೆದಿದ್ದಾರೆ..
ಫಲಿತಾಂಶ ಹೊರಬರುತ್ತಿದೆ ಎನ್ನುತ್ತಿದ್ದಂತೆ ಮತ ಎಣಿಕೆ ನಡೆದ ಎಪಿಸಿಎಂಎಸ್ ಆವರಣದಲ್ಲಿ ಬೆಂಬಲಿಗರು,ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.