fbpx

ನಾಡಕಛೇರಿಗೆ ಡಿ.ಸಿ ಭೇಟಿ, ಪರಿಶೀಲನೆ

ಕೊಡಗು: ಜಿಲ್ಲಾಧಿಕಾರಿ ಚಾರುಲತಾ ‌ಸೋಮಲ್ ರಿಂದ ನಾಡ ಕಛೇರಿ ರೌಂಡ್ಸ್ ಮುಂದುವರೆಸಿದ್ದಾರೆ. ನಾಪೋಕ್ಲು ನಾಡಕಛೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಕಛೇರಿ ವ್ಯಾಪ್ತಿಯಲ್ಲಿನ ಕುಂದು ಕೊರತೆ ವಿಚಾರಿಸಿದರು.

error: Content is protected !!