ನಾಗರ ಹಾವಿನ ಮರಿಗಳ ರಕ್ಷಣೆ

ಭತ್ತದ ಗದ್ದೆಯ ಏರಿಯಲ್ಲಿ ಮೊಟ್ಟೆಯಿಂದ ಹೊರಬರುತ್ತಿದ್ದ ಬರೋಬ್ಬರಿ 18 ನಾಗರಹಾವಿನ ಮರಿಯನ್ನು ಉರಗ ತಜ್ಞ ರಘು ರಕ್ಷಿಸಿದ್ದಾರೆ.

ಸೋಮವಾರಪೇಟೆಯ ತಲ್ತರೆಶೆಟ್ಟಳ್ಳಿ ಗ್ರಾಮದ ಪ್ರಜ್ವಲ್ ಎಂಬುವವರ ಗದ್ದೆಯಲ್ಲಿ ಕಂಡು ಬಂದ ಹಾವಿನ ಮರಿಗಳನ್ನು ರಕ್ಷಿಸಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.