ನಾಗರಹೋಳೆಯಲ್ಲಿ ಹುಲಿ ಕಾಳಗ: ಸುದ್ದಿಸಂತೆಯಲ್ಲಿ ಎಕ್ಸ್ ಕ್ಲೂಸಿವ್ ವೀಡಿಯೋ

ಹುಲಿಗಳು ತನ್ನ 40 ಕಿಲೋಮೀಟರನಷ್ಟು, ಮತ್ತೊಂದು ವ್ಯಾಘ್ರ ಪ್ರವೇಶ ಮಾಡಿದರಂತೂ ಮುಗಿಯೀತು ಕಥೆ.
ಅಂತಹಾ ಅಪರೂಪದ ಸನ್ನಿವೇಶಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕುಂತೂರು ಕೆರೆ ಬಳಿ ಸಫಾರಿಗೆ ತೆರಳುತ್ತಿದ್ದವರಿಗೆ,ಕೆಲವೇ ಸೆಕೆಂಡುಗಳ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದು ಹುಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕುಂಟುತ್ತಾ ಸಾಗಿದೆ ಎನ್ನಲಾಗಿದೆ.