ನಾಗರಹಾವು ಸರೆ

ಮಾಲ್ದಾರೆ ಗ್ರಾಮದ ಅಜ್ಜಿ ಕಂಡ ಕಾಶಿ ಅವರ ಮನೆಯ ಅಂಗಳದಲ್ಲಿ ಹಾವು ಕಂಡ ಕೂಡಲೇ ಗುಹ್ಯ ಗ್ರಾಮದ ಸ್ನೇಕ್ ಸುರೇಶ್ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಸ್ನೇಕ್ ಸುರೇಶ್ ಕೂಡಲೇ ಸ್ಥಳಕ್ಕೆ ಆಗಮಿಸಿದರು ಮನೆಯಲ್ಲಿದ್ದ ನಾಗರಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದರು.