ನರಿಯಂದಡ ಗ್ರಾಪಂ ವ್ಯಾಪ್ತಿಯ ವರ್ತಕರಿಗೆ ಕೋವಿಡ್ ಪರೀಕ್ಷೆ

ಚೆಯ್ಯಂಡಾಣೆ ಮೇ 25: ಸ್ಥಳೀಯ ಗ್ರಾಮ ಪಂಚಾಯಿತಿ ಆದೇಶದನ್ವಯ ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಹಾಗೂ ಇವತ್ತು ವರ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು.

ಕೋವಿಡ್ ಪರಿಕ್ಷೆಯನ್ನು ಲ್ಯಾಬ್ ಟ್ಯಾಕ್ನಲಿಸ್ಟ್ ಲೀಲಾವತಿ ನಡೆಸಿದರೆ ಅರೋಗ್ಯ ಸಹಾಯಕಿ ರೋಹಿಣಿ, ಭವಾನಿ ಉಪಸ್ಥಿತರಿದ್ದರು.

ವರದಿ: ಸಿ.ಎ.ಅಶ್ರಫ್ ಚೆಯ್ಯಂಡಾಣೆ

error: Content is protected !!