ದಿನದ ವಾರ್ತೆ ನದಿಯಲ್ಲಿ ಮುಳುಗಿ ಇಬ್ಬರು ಸಾವು 2 years ago Team_sudhisanthe ಕೊಡಗು(ಸುಂಟಿಕೊಪ್ಪ): ನದಿಯಲ್ಲಿ ಈಜುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಸಾವನಪ್ಪಿರುವ ಘಟನೆ ಮಾದಾಪುರ ಹೂಳೆಯಲ್ಲಿ ನಡೆದಿದೆ. ಮೃತರು ಬಾಚಿನಾಡಂಡ ನಂಜಪ್ಪ 45 ಮತ್ತು ಅವರ ಸಹೋದರನ 10 ವರ್ಷದ ಪುತ್ರ ಮೃತಪಟ್ಟ ದುರ್ದೈವಿಗಳು.ಮೃತ ನಂಜಪ್ಪ ಲಯನ್ಸ್ ಕ್ಲಬ್ ನ ಪ್ರಮುಖರೂ ಆಗಿದ್ದಾರೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಇವರೆಂತಹಾ ಕಟುಕರು..!?Next ಭೀಕರ ಅಪಘಾತ:ಚಾಲಕರಿಗೆ ಗಾಯ