ನಟಿ ಸಂಯುಕ್ತಾರ ಮೇಲೆ ಹಲ್ಲೆ ಪ್ರಕರಣ: ಕಾಂಗ್ರೆಸ್ ನಾಯಕಿಯ ಬಂಧನ

ಬೆಂಗಳೂರು: ನಟಿ ಸಂಯುಕ್ತ ಹೆಗ್ಡೆ ಥಳಿತ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿಯನ್ನ ಎಚ್ಎಸ್ಆರ್ ಪೊಲೀಸರು ಬಂಧಿಸಿದ್ದಾರೆ.
ಆಗರ ಪಾರ್ಕ್ನಲ್ಲಿ ಹೂಲಾ ಹೂಪ್ ಅಭ್ಯಾಸ ಮಾಡ್ತಿದ್ದ ನಟಿ ಸಂಯುಕ್ತ ಹೆಗ್ಡೆಯ ಮೇಲೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿ ಮತ್ತು ಗ್ಯಾಂಗ್ ಸೇರಿ ಹಲ್ಲೆ ನಡೆಸಿತ್ತು. ಈ ಕುರಿತು ನಟಿ ಸಂಯುಕ್ತ ಎಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು , ಸಧ್ಯ ಅವರನ್ನ ಬಂಧಿಸಲಾಗಿದೆ.