ನಗರ ಕಾಮಗಾರಿಗಳ ವೀಕ್ಷಣೆ

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಡಿಕೇರಿ ನಗರ ಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಗರೋತ್ಥಾನ-3 ಯೋಜನೆ ಮತ್ತು ಕರ್ನಾಟಕ ನಗಲ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತೀಯಿಂದ ಕೈಗೊಂಡ ಕಾಮಗಾರಿಗಳ ಸ್ಥಳವೀಕ್ಷಣೆ ಮಾಡಿದರು.

error: Content is protected !!