ನಕ್ಷತ್ರ ಆಮೆ ಮಾರಾಟ ಯತ್ನ ಬಂಧನ


ಕೊಡಗು:ಅಳಿವಿನಂಚಿನಲ್ಲಿ ಇರುವ ನಕ್ಷತ್ರ ಆಮೆಯನ್ನು ಅರಣ್ಯ ಸಂಚಾರಿ ದಳ ಕಾರ್ಯಾಚರಣೆ ನಡೆಸಿ ಆಮೆಯನ್ನು ರಕ್ಷಿಸಿ ಮಾರಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಬಂಧಿತ ಮಾಲ್ದಾರೆಯ ಪಳನಿಯಪ್ಪನ್ ಎಂದು ತಿಳಿದು ಬಂದಿದೆ.

error: Content is protected !!