ದ್ವಿಚಕ್ರ ವಾಹನ ಕಳ್ಳನ ಬಂಧನ

ಆರೋಪಿ ತೌಸಿಫ್

ಮಡಿಕೇರಿಯ ಮಹಾದೇವಪೇಟೆಯ ಮಕ್ಕಾನ್ ಗಲ್ಲಿಯಲ್ಲಿ ವಿನೋದ್ ಕುಮಾರ್ ಎಂಬುವವರಿಗೆ ಸೇರಿದ ಹೋಂಡಾ ಆಕ್ಟಿವಾ ಕಳ್ಳತನ ಪ್ರಕರಣಕ್ಕೆ ಸಂಬಂಧ ಕುಶಾಲನಗರದ ಹಣ್ಣು ಹಂಪಲು ಮಾರಾಟ ಮಾಡುತ್ತಿದ್ದ ತೌಸಿಫ್ ಎಂಬಾತನನ್ನು ಬಂಧಿಸಲಾಗಿದೆ.

error: Content is protected !!