fbpx

ದೇಶದ ಸಂಪತ್ತು ಕಾಂಗೈನಿಂದ ಲೂಟಿ:ಜೆ.ಪಿ ನಡ್ಡಾ ಟ್ವೀಟ್ಕಾರ

ಯು.ಪಿ.ಎ ಅವಧಿಯ ಸರಕಾರದ ಆಡಳಿತದಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಯ ಹಣವನ್ನು ದುರ್ಬಳಕೆ ಮಾಡಿ ಅದನ್ನು ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಕಾಂಗ್ರೆಸ್ ವರ್ಗಾಯಿಸಿಕೊಂಡಿತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ಚೀನಾದ ರಾಯಭಾರ ಕಛೇರಿಯಿಂದ ಕಾಂಗ್ರೆಸ್ ಹಣ ದೇಣಿಗೆ ರೂಪದಲ್ಲಿ ರಾಜೀವ್‌ ಗಾಂಧಿ ಪ್ರತಿಷ್ಠಾನಕ್ಕೆ ಹಣ ಪಡೆದಿದೆ ಎಂದು ನೇರವಾಗಿ ಸರಣಿ ಟ್ವೀಟ್ಗಳ ಮೂಲಕ ಬಿಜೆಪಿ ಅಧ್ಯಕ್ಷ ನಡ್ಡಾ ಕಿಡಿನುಡಿದಿದ್ದಾರೆ

error: Content is protected !!