ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಹೆಸರುಗಳು ಪ್ರಕಟ

ಕೊಡಗಿನ ಬಿ.ಜೆ ಕಾರ್ಯಪ್ಪರಿಗೆ ದ್ರೋಣಾಚಾರ್ಯ ಪ್ರಶಸ್ತಿ ಗರಿ

ಕ್ರೀಡೆಯಲ್ಲಿನ ಸಾಧನೆಗಾಗಿ ನೀಡಲಾಗುವ ಧ್ಯಾನ್ ಚಂದ್ ಪ್ರಶಸ್ತಿ, ದ್ರೋಣಚಾರ್ಯ ಪ್ರಶಸ್ತಿ,ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿಗೆ ಹೆಸರು ಪ್ರಕಟಿಸಿದೆ.ಹಲವು ವರ್ಷದಿಂದ ಭಾರತದ ಹಾಕಿ ಕೋಚ್ ಆಗಿರುವ ಕೊಡಗಿನ ಬಿ.ಜೆ ಕಾರ್ಯಪ್ಪ ರಿಗೆ ಧ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಇವರ ಜೊತೆಗೆ ಸಿ.ಆರ್ ಕುಮಾರ್ ಈ ಪ್ರಶಸ್ತಿ ಪಡೆದುಕೊಳ್ಳಲಿದ್ದು. ಡಾ.ಆರ್ ಪಿ ಸಿಂಗ್ ಮತ್ತು ಎಂ.ಛೆ ಸಂಗಾಯಿ ಇಬೆಮಹಾಲ್ ರಿಗೆ ಧ್ಯಾನ್ ಚಂದ್,ಭಾರತೀಯ ಪುರುಷ ಹಾಕಿ ತಂಡದ ಗೋಲ್ ಕೀಪರ್ ಮತ್ತು ದೀಪಿಕಾರಿಗೆ ರಾಜೀವ್ ಗಾಂಧಿ ಖೇಲ್ ರತ್ನ,ಹರ್ಪ್ರೀತ್ ಸಿಂಗ್, ವಂದನಾ ಕಥಾರಿಯಾ,ನವಜೋತ್ ಕೌರ್ ರವರಿಗೆ ಅರ್ಜುನ ಪ್ರಶಸ್ತಿ ಲಭಿಸಲಿದೆ.

error: Content is protected !!