fbpx

ದೇಶಕ್ಕೆ ಮಾದರಿಯಾದ ನಮ್ಮ ರಾಜ್ಯ ರಾಜಧಾನಿ!

ಕೊರೊನಾ ಸೊಂಕನ್ನು ಸಮರ್ಥವಾಗಿ ನಿಯಂತ್ರಿಸಲು ಯಶಸ್ವಿಯಾಗಿ, ಧೈರ್ಯದಿಂದ ನಿಭಾಯಿಸಿರುವ ಬೆಂಗಳೂರು, ಚೆನೈ, ಇಂದೋರ್, ಜೈಪುರ ನಗರಗಳನ್ನು ಕೇಂದ್ರ ಸರಕಾರ ಗುರುತಿಸಿದೆ. ಈ ನಗರಗಳ ಮಾರ್ಗದಲ್ಲೇ ಬೇರೆ ನಗರಗಳೂ ಸಾಗಿದರೆ ಕೊರೋನಾ ಸೊಂಕು ದೇಶಾದ್ಯಂತ ನಿಲ್ಲುವ ಸಾಧ್ಯತೆಗಳಿರುತ್ತವೆ.


ಬೆಂಗಳೂರು ಹಾಗು ಚೆನೈ ನಗರಗಳಲ್ಲಿ ವೆಂಟಿಲೇಟರ್ ಅನ್ನು ಸಮರ್ಪಕವಾಗಿ ಅಗತ್ಯವಿರುವವರಿಗೆ ತಕ್ಷಣ ಲಭ್ಯವಾಗಿಸಿ, ಸಾವುಗಳು ಸಂಭವಿಸದಂತೆ ಜಾಗೃತೆ ಮಾಡಲಾಯಿತು.


ಜೈಪುರ, ಇಂಡೋರ್ ನಗರಗಳಲ್ಲಿ ದಾದಿಯರ ವಿಶೇಷ ತಂಡಗಳನ್ನು ರಚಿಸಿ, ಕುಟುಂಬ ಸದಸ್ಯರುಗಳ ಸಮೀಕ್ಷೆ ನಡೆಸಲಾಯಿತು.ಜನರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಯಿತು

error: Content is protected !!