ದೇವಾಲಯ ವಾರ್ಷಿಕೋತ್ಸವ ಆಚರಣೆ

ಮಡಿಕೇರಿ: ನಗರದ ರಾಣಿಪೇಟೆಯಲ್ಲಿರುವ ಶ್ರೀ ಕರಿಮಾರಿಯಮ್ಮ ದೇವಾಲಯದ 29ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಪೂಜಾಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು.

error: Content is protected !!