ದೇವಾಲಯ ಲೋಕಾರ್ಪಣೆ

ಸೋಮವಾರಪೇಟೆ ತಾಲ್ಲೂಕಿನ ಯಲಕನೂರಿನ ಶ್ರೀ ಮಹಾಲಿಂಗೇಶ್ವರ ದೇವಾಲಯ ಲೋಕಾರ್ಪಣೆಗೊಂಡಿದೆ.

ಸುಮಾರು 600 ವರ್ಷ ಇತಿಹಾಸವಿದೆ ಎನ್ನಲಾದ ಈ ದೇವಾಲಯ ಇತ್ತೀಚೆಗೆ 85 ಲಕ್ಷ ವೆಚ್ಚದಲ್ಲಿ ಮರು ನಿರ್ಮಾಣ ಗೊಂಡಿದ್ದು,ಇಂದು ಲೋಕಾರ್ಪಣೆಗೊಂಡಿದೆ.

ಮುದ್ದಿನಕಟ್ಟೆ ಮಠಾಧೀಶರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ದಿಂಡಿ ಗಾಡು ಬಸವಜ್ಯೋತಿ ಸ್ವಾಮೀಜಿಯ ಸಾನಿಧ್ಯದಲ್ಲಿ ಹಲವು ಹಲವು ವಿದಾವಿಧಾನಗಳು ನಡೆದಿದ್ದು, ಬಳಿಕ ಮಾತನಾಡಿದ ಶಿವಾಚಾರ್ಯ ಸ್ವಾಮೀಜಿ ಆಧ್ಯಾತ್ಮಿಕ ದತ್ತ ಯವ ಜನತೆ ಒಲವು ತೋರುವಂತೆ ಕರೆ ನೀಡಿದರು.

error: Content is protected !!