ದೇವಾಲಯದ ಆವರಣದಲ್ಲಿ ರಾಶಿಗಟ್ಟಲೆ “ಎಣ್ಣೆ” ಬಾಟಲಿಗಳು!

ಕೊಡಗು: ಜಿಲ್ಲೆಯ ಇತಿಹಾಸ ಪ್ರಸಿದ್ದ ನೆಲ್ಯಹುದಿಕೇರಿ ಸಮೀಪದ ಬೆಟ್ಟದಕಾಡುವಿನ ವಿಷ್ಣುಮೂರ್ತಿ ಮತ್ತು ಸತ್ಯನಾರಾಯಣ ದೇವಾಲಯದ ಆವರಣದಲ್ಲಿ ಮದ್ಯಪಾನ ಮಾಡಿರುವ ಬಾಟಲಿಗಳು ಬಿಸಾಡಿರುವುದು ಕಂಡು ಬಂದಿದೆ.

ಲಾಕ್ ಡೌನ್ ಸಂದರ್ಭ ಬಾರ್ ಗಳಲ್ಲಿ ಕುಡಿಯಲು ಅವಕಾಶ ಇಲ್ಲದಿರುವ ಕಾರಣ ದೇವಾಲಯವನ್ನೇ ಅಡ್ಡೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!