ದೀಪ ಬೆಳಗಲು ಸೀಮೆಎಣ್ಣೆ ಪೂರೈಸಿ

ಕೊಡಗು: ಮಳೆಗಾಲ ಆರಂಭವಾದರೆ ಕೊಡಗಿನಲ್ಲಿ ವಿದ್ಯುತ್ ವೆತ್ಯೇಯ ಸಹಜ,ಅದರಲ್ಲೂ ಗ್ರಾಮಾಂತರ,ಗಿರಿಜನ ಹಾಡಿಗಳಿಗೆ ವಿದ್ಯುತ್ ಸೌಲಭ್ಯವಿದ್ದರೂ ಮಳೆಗಾಲದ ರಾತ್ರಿಹೊತ್ತಿನಲ್ಲಿ ವಿದ್ಯುತ್ ಇಲ್ಲದೆ ನರಕದ ವಾತಾವರಣ ನಿರ್ಮಾಣವಾಗುವ ಹಿನ್ನಲೆಯಲ್ಲಿ ಬ್ಯಾಟರಿ ಚಾಲಿತ,ವಿದ್ಯುತ್ ರೀಚಾರ್ಚ್ ದೀಫಗಳು ಬಳಕೆಯಿದ್ದರೂ ಇಂದಿಗೂ ಸೀಮೆ ಎಣ್ಣೆ ದಿಪಗಳನ್ನು ಬಳಸುವವರು ಇದ್ದಾರೆ,ಜೊತೆ ಒಲೆ ಉರಿಸಲು ಅನಿವಾರ್ಯವಾಗಿದೆ.ಹಾಗಾಗಿ ಜಿಲ್ಲೆಯ ವಿವಿದೆಡೆಗಳಿಂದ ಮ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಸೀಮೆಎಣ್ಣೆ ಪೂರೈಸಲು ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ.