ದಿನ ಭವಿಷ್ಯ
ಶ್ರೀ ಕ್ಷೇತ್ರ ಮಂದಾರ್ತಿ ದುರ್ಗಾಪರಮೇಶ್ವರಿ ತಾಯಿಯ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ
ಜೀವನ ಎಂದ ಮೇಲೆ ಖುಷಿ, ಸಂಕಟ, ಲಾಭ-ನಷ್ಟ ಇವೆಲ್ಲಾ ನಾಣ್ಯದ ಎರಡು ಮುಖಗಳಿದ್ದಂತೆ. ಅನೇಕ ಸವಾಲುಗಳು ಬರುತ್ತವೆ, ಅದನ್ನು ಮೆಟ್ಟಿ ನಿಂದಾಗ ಖುಷಿ, ಅದೃಷ್ಟಿ ಹಿಂಬಾಲಿಸುತ್ತದೆ. ಈ ವಾರ ನಿಮ್ಮ ಜೀವನ ಖುಷಿಯಿಂದ ಇರಲಿ ಎಂಬುವುದೇ ನಮ್ಮ ಆಶಯ. ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಂಡರೆ ಮುಂದೆ ಬರುವ ಅಪಾಯ ತಪ್ಪಿಸಬಹುದು ಅಂತಾರೆ. ಹಾಗೆಯೇ ಜ್ಯೋತಿಷ್ಯದಲ್ಲಿ ಭವಿಷ್ಯತ್ ಕಾಲವನ್ನು ನಮ್ಮ ರಾಶಿಯ ಅನುಗುಣವಾಗಿ ಹೇಳಲಾಗುವುದು. ಜ್ಯೋತಿಷ್ಯ ಪ್ರಕಾರ ಭವಿಷ್ಯ ಕೆಲವೊಂದು ಅಪಾಯವನ್ನು ತಪ್ಪಿಸಲು ಏನು ಪರಿಹಾರವೆಂದು ಕೂಡ ಸೂಚಿಸುತ್ತದೆ.ಕರೆ ಮಾಡಿ 9008611444
ಮೇಷ:- ಒಳ್ಳೆಯ ಕೆಲಸವೊಂದನ್ನು ಮಾಡಲು, ನಿಮ್ಮನ್ನು ಆದರಿಸುವ ಜನರೇ ವಿಶೇಷ ಸ್ಫೂರ್ತಿ ಆಗಲಿದ್ದಾರೆ. ಹಾಗಾಗಿ ಸೋಲಿನ ಮನೋಭೂಮಿಕೆಯಿಂದ ಹೊರಬನ್ನಿ. ಜಗತ್ತು ವಿಶಾಲವಾಗಿದ್ದು ನಿಮ್ಮಲ್ಲಿನ ಒಳ್ಳೆಯತನಕ್ಕೆ ಗೌರವ ಸಿಗಲಿದೆ. ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ವೃಷಭ:- ಹೊಸದಾದ ಯೋಜನೆಗಳನ್ನು ಹಮ್ಮಿಕೊಳ್ಳುವಿರಿ. ಅದರಿಂದ ಅದ್ಭುತ ಎಂದೆನಿಸುವ ಅನೇಕ ಕಾರ್ಯಗಳನ್ನು ಮಾಡುವಿರಿ. ಮನೆಯಲ್ಲಿನ ಏಕತಾನತೆಯಿಂದ ಹೊರಬಂದು ಸಮಾಜದ ಜನರೊಂದಿಗೆ ಬೆರೆಯಿರಿ.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ಮಿಥುನ:- ಯಾರನ್ನು ಅಲಕ್ಷಿಸಲು ಹೋಗಬೇಡಿ. ಸಮಯ ಬಂದಾಗ ಒಂದು ಹುಲ್ಲುಕಡ್ಡಿಯ ನೆರವೂ ಬೇಕಾಗುತ್ತದೆ. ನಿಮ್ಮನ್ನು ಆದರಿಸುವ ಜನರೊಂದಿಗೆ ನಿಮ್ಮನ್ನು ವಿರೋಧಿಸುವವರ ಸ್ನೇಹವನ್ನು ಪಡೆದಲ್ಲಿ ಅನುಕೂಲವಾಗುವುದು.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ಕಟಕ:- ಪರರ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರಿ ಅವರ ವ್ಯವಹಾರದಲ್ಲಿ ಮೂಗು ತೂರಿಸದಿರಿ. ನಿಮ್ಮಲ್ಲಿ ಸಲಹೆ ಕೇಳಿದರೆ ಮಾತ್ರ ಅವರಿಗೆ ಉತ್ತರಿಸಿ. ಇಲ್ಲವೆ ಮಧ್ಯವರ್ತಿಗಳಾಗಿ ಸಹಾಯ ಮಾಡಿ.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ಸಿಂಹ:- ಗುರು, ಹಿರಿಯರ ಬಳಿ ತಗ್ಗಿ ಬಗ್ಗಿ ನಡೆಯುವುದು ಒಳ್ಳೆಯದು. ಇದರಿಂದ ಜೀವನದ ನಿಗೂಢ ರಹಸ್ಯಗಳನ್ನು ತಿಳಿಯಲು ಸಹಕಾರಿಯಾಗುವುದು ಮತ್ತು ನಿಮ್ಮ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತವೆ.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ಕನ್ಯಾ:- ಯಾವುದೇ ಪರಿಸ್ಥಿತಿಯಲ್ಲಿಯೂ ಸಿಟ್ಟಿನ ಕೈಲಿ ಬುದ್ಧಿ ಕೊಡದಿರಿ. ಇದರಿಂದ ಹೆಚ್ಚಿನ ತೊಂದರೆ ನಿಮಗಾಗುವುದು. ನಿಮ್ಮ ತಾಳ್ಮೆ ಪರೀಕ್ಷಿಸುವ ಇಲ್ಲವೆ ನೀವು ಸಿಟ್ಟುಗೊಳ್ಳುವಂತೆ ಮಾಡುವ ಜನರು ನಿಮ್ಮ ಸುತ್ತ ಇರುವರು.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ತುಲಾ:- ಹಳೆಯ ಕಡತಗಳ ನಾಶಕ್ಕೆ ಮುಂದಾಗದಿರಿ. ಆ ಕಡತಗಳಲ್ಲಿ ಕೆಲವು ಮಹತ್ತರ ಪತ್ರಗಳು ಇರುವ ಸಾಧ್ಯತೆ ಇರುತ್ತವೆ. ಅವು ಒಂದು ವೇಳೆ ಅಚಾತುರ್ಯ ದಿಂದ ನಾಶವಾದಲ್ಲಿ ಜೀವನ ಪರ್ಯಂತ ಪಶ್ಚಾತ್ತಾಪ ಪಡಬೇಕಾಗುವುದು.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ವೃಶ್ಚಿಕ:- ದುಂದುವೆಚ್ಚ ಮಾಡುವ ಹವ್ಯಾಸ ನಿಮ್ಮದಲ್ಲ. ಆದರೆ ಇತ್ತೀಚಿನ ದಿಢೀರ್ ಹಣದ ಸಂಚಲನದಿಂದಾಗಿ ಅಧಿಕ ಖರ್ಚು ಮಾಡುವ ಮನಸ್ಸು ಬರಬಹುದು. ಆದರೆ ಖರ್ಚು ವೆಚ್ಚಗಳ ಕಡೆ ಕಡಿವಾಣ ಹಾಕುವುದು ಒಳ್ಳೆಯದು.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ಧನಸ್ಸು:- ಯಾರು ರಾಜ್ಯವಾಳಿದರೇನು? ರಾಯನಿಗೆ ರಾಜ್ಯಭಾರ ಸಿಕ್ಕರೆ ಮನೆಯಲ್ಲಿ ರಾಗಿ ಬೀಸುವುದು ತಪ್ಪಲ್ಲ. ಹಾಗಾಗಿ ನಿಮ್ಮ ರಟ್ಟೆ ಬಲದ ಮೇಲೆ ವಿಶ್ವಾಸವಿಟ್ಟು ದುಡಿಯಿರಿ ಒಳಿತಾಗುವುದು.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ಮಕರ:- ಹೊಸಬರ ಪರಿಚಯ ಸಾಧ್ಯತೆ ಇದೆ. ಅವರೊಂದಿಗೆ ನಗುಮುಖದಿಂದ ವ್ಯವಹಾರ ಮಾಡಿ. ಇದರಿಂದ ಧನಲಾಭದ ಕುರಿತಾದ ಸರಳ ಮಾರ್ಗಗಳು ಗೋಚರಿಸುತ್ತವೆ. ಅಗತ್ಯಕ್ಕೆ ತಕ್ಕಷ್ಟು ಹಣ ಡ್ರಾ ಮಾಡುವುದು ಒಳ್ಳೆಯದು.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ಕುಂಭ:- ವಿದೇಶ ಪ್ರವಾಸ ಗಂಟು ಬೀಳುವಂಥ ಅವಕಾಶಗಳು ಬರುವ ಸಾಧ್ಯತೆ ಇದೆ. ಆದರೆ ನೀವು ಈ ಬಗ್ಗೆ ಚಿಂತಿಸದೆ ಇರುವುದರಿಂದ ವಿದೇಶ ಪ್ರವಾಸ ಮಾಡುವ ಯೋಗ ತಪ್ಪಿಹೋಗುವ ಸಾಧ್ಯತೆ ಇರುತ್ತದೆ.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444
ಮೀನ:- ಮನ ಬಿಚ್ಚಿ ಮಾತನಾಡುವ ನಿಮ್ಮ ಶಕ್ತಿಯೇ ಕೆಲವೊಮ್ಮೆ ದೌರ್ಬಲ್ಯ ಎನಿಸುವುದು. ಹಾಗಾಗಿ ಎಲ್ಲರೊಡನೆ ಎಲ್ಲಾ ವಿಷಯಗಳನ್ನು ಚರ್ಚಿಸದಿರಿ. ಹಣಕಾಸಿನ ಮುಗ್ಗಟ್ಟು ಬಾಧಿಸುವುದು.ನಿಮ್ಮ ಎಷ್ಟೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಶತಸಿದ್ಧ ಕರೆ ಮಾಡಿ.9008611444