ದಾರಿ ಕಾಣದಾದ ಹಸುವ ರಕ್ಷಿಸಿದ ಕರವೇ

ಬೆಲೆಬಾಳುವ ಹಸುವೂಂದು ಮನೆಗೆ ತೆರಳಲು ದಾರಿ ಕಾಣದೆ ತಪ್ಪಿಸಿಕೊಂಡು ಕರವೇ ಕಾರ್ಯಕರ್ತರಿಗೆ ಸಿಕ್ಕಿ ರಕ್ಷಿಸಿದ ಘಟನೆ ಸೋಮವಾರಪೇಟೆಯ ಬೀಟಿಕಟ್ಟೆಯಲ್ಲಿ ನಡೆದಿದೆ.

ಅಂದಾಜು 60 ಸಾವಿರ ಮೌಲ್ಯದು ಎನ್ನಲಾದ ಈ ಹಸು ಗ್ರಾಮದಲ್ಲಿ ಅಡ್ಡಾಡಿಕೊಂಡಿದ್ದ ಹಸು ಹಾರಳ್ಳಿ ಗ್ರಾಮಸ್ಥರಿಗೆ ಸಿಕ್ಕಿದ್ದು ಚಂದ್ರಪ್ಪ ಎಂಬುವವರ ಕೊಟ್ಟಿಗೆ ಸೇರಿಕೊಂಡಿದೆ.

ಹಸುವಿನ ಸೂಕ್ತ ದಾಖಲೆ ಪಡೆದು ಹಸುವನ್ನು ಕರೆದುಕೊಂಡು ಹೋಗುವಂತೆ ಸಾಮಾಜಿಕ ಜಾಲ ತಾಣದಲ್ಲಿ ಮಾಹಿತಿ ಪ್ರಚಾರ ಮಾಡಿದ್ದಾರೆ.

error: Content is protected !!