fbpx

ದಕ್ಷಿಣ ಕೊಡಗಿನಲ್ಲೊಂದು ಬೃಹತ್ ಗಾತ್ರದ ಅಣಬೆ

ಶ್ರೀಮಂಗಲದ ನಾಲ್ಕೇರಿಯಲ್ಲಿ ಅಪರೂಪದ ಅಣಬೆಯೊಂದು ಪತ್ತೆಯಾಗಿದ್ದು, ಗ್ರಾಮಸ್ಥರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಇಲ್ಲಿನ ಮುಕ್ಕಾಟೀರ ವಿನು ಎಂಬುವವರ ತೋಟದಲ್ಲಿ ಈ ‌ಬೃಹತ್ ಗಾತ್ರದ ಅಣಬೆ ಪತ್ತೆಯಾಗಿದ್ದು, 3 ಕೆ.ಜಿ ತೂಕವಿದೆ. ಅಪರೂಪದ ಅಣಬೆ ನಿರ್ದಿಷ್ಟವಾಗಿ ಯಾವ ಪ್ರಭೇದದ್ದು ಎಂದು ತಿಳಿದು ಬಂದಿಲ್ಲ. ಹಾಗಾಗಿ ಆಹಾರವಾಗಿ ಬಳಸುತ್ತಿಲ್ಲ. ಆದರೆ ಅಪರೂಪದ ಅಣಬೆಯನ್ನು ಸಂರಕ್ಷಿಸುವ ಬಗ್ಗೆ ಚಿಂತಿಸಿದ್ದಾರೆ.

error: Content is protected !!