ದಿನದ ವಾರ್ತೆ ದಂತ ವೈದಕೀಯ ಕೇರಳದ 10 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ 9 months ago Team_sudhisanthe ಕೇರಳದಿಂದ ಕೊಡಗು ಗಡಿ ದಾಟಿ ವಿರಾಜಪೇಟೆಯ ಡೆಂಟಲ್ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವಿಟಿ ಇರುವುದು ದೃಡಪಟ್ಟಿದ್ದು,ಕೇರಳದ ಎಲ್ಲಾ ವಿದ್ಯಾರ್ಥಿಗಳನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಮೋಹನ್ ತಿಳಿಸಿದ್ದಾರೆ. Team_sudhisanthe See author's posts Share this:TwitterPinterestFacebookWhatsAppLinkedInEmail Continue Reading Previous ಐ.ಟಿ ಉದ್ಯೋಗಿಗಳಿಂದ ಗದ್ದೆ ನಾಟಿNext ದೇವಸ್ಥಾನದ ಅಭಿವೃದ್ಧಿಗೆ ಸಹಾಯ ಹಸ್ತದ ಭರವಸೆ