fbpx

ತ್ಯಾಜ್ಯ ವಸ್ತುಗಳ ಮರು ಉತ್ಪಾದನೆಗಾಗಿ ಸಂಗ್ರಹ ಕಾರ್ಯ

ಕೊಡಗು: ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಕೊಡಗು ಜಿಲ್ಲಾ ಪಂಚಾಯ್ತಿ ಕೈಗೊಂಡಿರುವ ತ್ಯಾಜ್ಯ ವಸ್ತುಗಳ ಮರು ಉತ್ಪಾದನೆ ಕಾರ್ಯ ನಡೆಯುತ್ತಿದೆ.

ಗೋಣಿಕೊಪ್ಪ ಮತ್ತು ಹುದಿಕೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಸಂಗ್ರಹವಾಗಿರುವ ಗಾಜು ಮತ್ತು ಬಾಟಲಿಗಳು ಭಾರೀ ಸಂಖ್ಯೆಯಲ್ಲಿದ್ದವು.

error: Content is protected !!