fbpx

ತೋಡಿನಲ್ಲಿ ಕೊಚ್ಚಿ ಹೋದ ವೃದ್ಧ

ಕೊಡಗು: ಭಾರೀ ಮಳೆ ಹಿನ್ನಲೆಯಲ್ಲಿ ಉಕ್ಕಿ ಹರಿಯುತ್ತಿದ್ದ ತೋಡನ್ನು ದಾಟಲು ಯತ್ನಿಸಿ ವೃದ್ದರೊಬೊಬರು ಕೊಚ್ಚಿಹೋದ ಘಟನೆ ಅವಂದೂರಿನಲ್ಲಿ ನಡೆದಿದೆ. ಗ್ರಾಮದ ಚಿಣ್ಣಪ್ಪ(70) ಕೊಚ್ಚಿಹೋಗಿದ್ದು ಅಗ್ನಿಶಾಮಕದಳದಿಂದ ಶೋಧಕಾರ್ಯ ನಡೆಸಲಾಗುತ್ತಿದೆ.

error: Content is protected !!