ತುಳು ಸಿನಿಮಾ ಬಿಡುಗಡೆ

ಸುಂಟಿಕೊಪ್ಪದ ಗಣೇಶ್
ಚಿತ್ರಮಂದಿರಲ್ಲಿ ಪ್ರಾದೇಶಿಕ ಭಾಷೆ ತುಳುವಿನ ಕಾರ್ಮಿಕದ ಕಲ್ಲೂರ್ಟಿ ತುಳು ಸಿನಿಮಾ ಬಿಡುಗಡೆಗೊಳಿಸಲಾಯಿತು. ಕೊಡಗು ಜಿಲ್ಲಾ ತುಳುವಿನ ಜನಪದ ಒಕ್ಕೂಟದ ಐತಪ್ಪ ರೈ ಕಾರ್ಯಕ್ರಮ ಉದ್ಗಾಟಿಸಿದ್ದು ಧರ್ಮದೈವಗಳ ನೆಲೆಯಾಗಿರುವ ಸುಂಟಿಕೊಪ್ಪ ಆಸುಸುಪಾಸಿನಲ್ಲಿ ತುಳು ಭಾಷಿಕರು ಹೆಚ್ಚಿದ್ದು, ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಶ್ರಮಿಸುವಂತೆ ಕರೆ ನೀಡಿದರು.

error: Content is protected !!